There are no items in your cart
Add More
Add More
Item Details | Price |
---|
ಭಾರತೀಯ ಕಾವ್ಯದಲ್ಲಿ ನಮಗೆ ಮೊಟ್ಟಮೊದಲಾಗಿ ಕಾಣುವಂಥದ್ದು ರಾಮಾಯಣ. ಆದ್ದರಿಂದ ಇದು ಆದಿಕಾವ್ಯವೆಂದು ಪ್ರಸಿದ್ಧವಾಗಿದೆ. ರಾಮನ ಅಯನ (ದಾರಿ) ಅಥವಾ ರಾಮನ ಚರಿತೆಯನ್ನು ವಾಲ್ಮೀಕಿಗಳು ಬರೆದ ಮಹಾಕಾವ್ಯವೇ ರಾಮಾಯಣ.
ರಾಮಾಯಣದಲ್ಲಿ ಒಟ್ಟು ಏಳು ಕಾಂಡ (ವಿಭಾಗ) ಗಳಿವೆ - ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ. ಈ ಏಳು ಕಾಂಡಗಳಲ್ಲಿ ಒಟ್ಟು ೫೦೦ ಸರ್ಗಗಳು (ಅಧ್ಯಾಯ), ೨೪೦೦೦ ಶ್ಲೋಕಗಳಿವೆ
ಕನ್ನಡದ ಖ್ಯಾತ ಸಾಹಿತಿ, ರಂಗಭೂಮಿ ಕಲಾವಿದ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು 'ವಾಚಿಕಾಭಿನಯ'ದ ವಿನೂತನ ಶೈಲಿಯಲ್ಲಿ ಕಥೆಯನ್ನು ಹೇಳಿದ್ದಾರೆ.